15/08/2026
ಚಾಮರಾಜನಗರ ವಿಶ್ವವಿದ್ಯಾನಿಲಯದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾನ್ಯ ಕುಲಪತಿಗಳಾದ ಪ್ರೊ. ಎo. ಆರ್. ಗಂಗಾಧರ್ ರವರು ದ್ವಜಾರೋಹಣ ನೆರವೇರಿಸಿ ಮಾತನಾಡಿದರು, ಪ್ರೊ. ಕೆ. ಎಂ. ಮಹಾದೇವನ್, ಕುಲಸಚಿವರು (ಮೌಲ್ಯಮಾಪನ) ಹಾಗು ವಿದ್ಯಾರ್ಥಿಗಳು, ಅದ್ಯಾಪಕ ಮತ್ತು ಅದ್ಯಾಪಯಕೇತರರು ಭಾಗವಹಿಸಿದ್ದರು.