GFGC college channarayapattna

GFGC college channarayapattna A Courses (HEP,HEK,HES)

Government First Grade College is a Government owned institution runs under Department of collegiate Education, Govt of Karnataka by offering courses Bcom,BBA,B.Sc ( EMCs,PCM) and B.

We extend our sincere gratitude to Abhi Abhishek, Kavitha Param, Sachin Sachin, Pradeep Pradee, Prashanth Gowda for thei...
28/01/2026

We extend our sincere gratitude to Abhi Abhishek, Kavitha Param, Sachin Sachin, Pradeep Pradee, Prashanth Gowda for their invaluable support. Congratulations to these top fans for maintaining a streak. Abhi Abhishek Kavitha Param Sachin Sachin Pradeep Pradee Prashanth Gowda

ದಿನಾಂಕ 26.1.2026ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚೆನ್ನರಾಯಪಟ್ಟಣದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ಸಹಪ್ರಾಧ್ಯಾಪಕರಾದ ...
28/01/2026

ದಿನಾಂಕ 26.1.2026ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚೆನ್ನರಾಯಪಟ್ಟಣದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ಸಹಪ್ರಾಧ್ಯಾಪಕರಾದ ಡಾ. ಮುನಿರಾಜು ನೆರವೇರಿಸಿದರು ಕಾರ್ಯಕ್ರಮದ ಅಧ್ಯಕ್ಷರಾಗಿ ಪ್ರಿನ್ಸಿಪಲ್ ಗಂಗೆಗೌಡ ಸರ್ ಗಣರಾಜ್ಯೋತ್ಸವದ ನುಡಿಗಳನ್ನು ನುಡಿದರು, ಎನ್ಎಸ್ಎಸ್ ಮತ್ತು ಸ್ಕೌಟ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ಹಾಗೂ ಎಲ್ಲಾ ಬೋಧಕ ಬೋಧಕೇತರರು ಈ ಸಂದರ್ಭದಲ್ಲಿ ಹಾಜರಿದ್ದರು.

Puneeth CS 3rd year  B.Com, student of our College,  has selected for Hassan university to compete  South India Inter Un...
02/01/2026

Puneeth CS 3rd year B.Com, student of our College, has selected for Hassan university to compete South India Inter University badminton competition

ದಿನಾಂಕ 29.12.2025 ರಂದು ಸರ್ಕಾರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚನ್ನರಾಯಪಟ್ಟಣ ಇಲ್ಲಿಗೆ ಹಾಸನ ವಿಶ್ವವಿದ್ಯಾನಿಲಯದಿಂದ 2026-27 ನೇ ಸಾಲಿ...
29/12/2025

ದಿನಾಂಕ 29.12.2025 ರಂದು ಸರ್ಕಾರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚನ್ನರಾಯಪಟ್ಟಣ ಇಲ್ಲಿಗೆ ಹಾಸನ ವಿಶ್ವವಿದ್ಯಾನಿಲಯದಿಂದ 2026-27 ನೇ ಸಾಲಿಗೆ ಸಂಯೋಜನ ಸಮಿತಿಯು ಭೇಟಿ ನೀಡಿ ಕಾಲೇಜಿನಲ್ಲಿ ಲಭ್ಯವಿರುವ ವಿಷಯಗಳು, ಫಲಿತಾಂಶ ,ಇತರೆ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು, ಸಂಯೋಜನಾ ತಂಡದಲ್ಲಿ ಪ್ರೊಫೆಸರ್ ಜ್ಞಾನಪ್ರಕಾಶ್ , ಬೌತ ಶಾಸ್ತ್ರ ವಿಭಾಗ , ಪ್ರೊಫೆಸರ್ ಮಾರುತಿ ಕಾನೂನು ವಿಭಾಗ ಹಾಗೂ ಪ್ರೊಫೆಸರ್ ರಾಮಚಂದ್ರ ವಾಣಿಜ್ಯಶಾಸ್ತ್ರ ವಿಭಾಗ ಹಾಗೂ ಸಿಡಿಸಿ ನಿರ್ದೇಶಕರಾದ ಪ್ರೊಫೆಸರ್ ಮಹದೇವ ಪ್ರಸಾದ್ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಗಂಗೆಗೌಡ ಎಸ್ ಹೆಚ್ ರವರು ಉಪಸ್ಥಿತರಿದ್ದರು,ನಿರ್ವಹಣಾ ಶಾಸ್ತ್ರ ವಿಭಾಗದ ಡಾ. ಅಜಯ್ ಕುಮಾರ್ ಕೆಎನ್ ರವರು ಸ್ವಾಗತಿಸಿದರು ಹಾಗೂ ಕಾಲೇಜಿನಲ್ಲಿ ಲಭ್ಯವಿರುವ ಎಲ್ಲಾ ವಿಷಯಗಳನ್ನು ಕುರಿತು ಇಂಗ್ಲೀಷ್ ವಿಭಾಗದ ಲಕ್ಷ್ಮೀಶರವರು ಪ್ರಸ್ತುತಪಡಿಸಿದರು

ದಿನಾಂಕ 29.12.2025ರಂದು ಕುವೆಂಪು ಜನ್ಮದಿನಾಚರಣೆಯ ಅಂಗವಾಗಿ ಕಾಲೇಜಿನಲ್ಲಿ ಕುವೆಂಪುರವರಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಅವರ ಜಯಂತಿಯನ್ನು ಆ...
29/12/2025

ದಿನಾಂಕ 29.12.2025ರಂದು ಕುವೆಂಪು ಜನ್ಮದಿನಾಚರಣೆಯ ಅಂಗವಾಗಿ ಕಾಲೇಜಿನಲ್ಲಿ ಕುವೆಂಪುರವರಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಅವರ ಜಯಂತಿಯನ್ನು ಆಚರಿಸಲಾಯಿತು, ಕಾರ್ಯಕ್ರಮದಲ್ಲಿ ಹಾಸನ ವಿಶ್ವವಿದ್ಯಾನಿಲಯದಿಂದ ಆಗಮಿಸಿದ್ದ ಸಂಯೋಜನ ತಂಡವು ಸಹ ಪುಷ್ಪಾರ್ಚನೆ ಮಾಡುವ ಮೂಲಕ ಕುವೆಂಪು ದಿನಾಚರಣೆಯನ್ನು ಆಚರಿಸಲಾಯಿತು.

As part of the National Voters’ Day 2026 celebrations, an essay competition was conducted on 5-12-2025
05/12/2025

As part of the National Voters’ Day 2026 celebrations, an essay competition was conducted on 5-12-2025

ಅಂತರ ಕಾಲೇಜು ಸಂವಿಧಾನ ಓದು ಪ್ರಬಂಧ ಸ್ಪರ್ಧೆಯಲ್ಲಿ ನಮ್ಮ ಕಾಲೇಜಿನ ಚಂದನ ತೃತೀಯ ಬಿಕಾಂ  ಹಾಗೂ ಪ್ರಿಯಾಂಕ ಪ್ರಥಮ ಬಿ.ಸಿ.ಎ  ವಿದ್ಯಾರ್ಥಿಗಳು ತಲ...
01/12/2025

ಅಂತರ ಕಾಲೇಜು ಸಂವಿಧಾನ ಓದು ಪ್ರಬಂಧ ಸ್ಪರ್ಧೆಯಲ್ಲಿ ನಮ್ಮ ಕಾಲೇಜಿನ ಚಂದನ ತೃತೀಯ ಬಿಕಾಂ ಹಾಗೂ ಪ್ರಿಯಾಂಕ ಪ್ರಥಮ ಬಿ.ಸಿ.ಎ ವಿದ್ಯಾರ್ಥಿಗಳು ತಲಾ 1000 ರೂಗಳ ನಗದಿನೊಂದಿಗೆ ಸಮಾಧಾನಕರ ಬಹುಮಾನ ಪಡೆದಿರುತ್ತಾರೆ. ಅವರಿಗೆ ಕಾಲೇಜಿನ ವತಿಯಿಂದ ಅಭಿನಂದನೆಗಳು.

ಇಂದು 28-11-2025 ನಮ್ಮ ಕಾಲೇಜಿನಲ್ಲಿ ನಡೆದ ವಿವಿಧ ಸಂಘಗಳ ಉದ್ಘಾಟನೆ ಹಾಗೂ 70ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಯಶಸ್ವಿಯಾಗಿ ಮೂಡಿ ಬಂದಿದ್ದು.  ...
29/11/2025

ಇಂದು 28-11-2025 ನಮ್ಮ ಕಾಲೇಜಿನಲ್ಲಿ ನಡೆದ ವಿವಿಧ ಸಂಘಗಳ ಉದ್ಘಾಟನೆ ಹಾಗೂ 70ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಯಶಸ್ವಿಯಾಗಿ ಮೂಡಿ ಬಂದಿದ್ದು. ಕಾರ್ಯಕ್ರಮಕ್ಕೆ ಸಹಕರಿಸಿದಂತಹ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. 💐💐💐

ದಿನಾಂಕ 27 11 2025 ರಂದು ನಮ್ಮ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2 ಹಾಗೂ ಸ್ಕೌಟ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ಕಾಲೇಜಿನಲ್ಲಿ...
27/11/2025

ದಿನಾಂಕ 27 11 2025 ರಂದು ನಮ್ಮ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2 ಹಾಗೂ ಸ್ಕೌಟ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಹಾಗೂ ಕಾಲೇಜಿನ ಮುಂಭಾಗದಲ್ಲಿ ಶ್ರಮದಾನವನ್ನು ನಡೆಸಲಾಯಿತು

ದಿನಾಂಕ 25.11 .2025ರಂದು ನಮ್ಮ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು . ಸಂವಿಧಾನದ ಪ್ರಸ್ತಾವನೆಯ ಪ್ರತಿಜ್ಞಾವಿಧಿಯನ್ನ ತೆಗೆದ...
27/11/2025

ದಿನಾಂಕ 25.11 .2025ರಂದು ನಮ್ಮ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು . ಸಂವಿಧಾನದ ಪ್ರಸ್ತಾವನೆಯ ಪ್ರತಿಜ್ಞಾವಿಧಿಯನ್ನ ತೆಗೆದುಕೊಳ್ಳಲಾಯಿತು. ಸಂವಿಧಾನ ದಿನಾಚರಣೆ ಅಂಗವಾಗಿ ಕಾಲೇಜಿನಲ್ಲಿ ನಡೆಸಿದ ಪ್ರಬಂಧ ಸ್ಪರ್ಧೆ ಮತ್ತು ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಸಂವಿಧಾನ ದಿನಾಚರಣೆಯ ಅಂಗವಾಗಿ ದಿನಾಂಕ 22/11/2025 ರಂದು ನಮ್ಮ ಕಾಲೇಜಿನಲ್ಲಿ ಪ್ರಬಂಧ ಸ್ಪರ್ಧೆ ಮತ್ತು ರಸಪ್ರಶ್ನೆ ಸ್ಪರ್ಧೆಗಳನ್ನು ಏರ್ಪಡಿಸಿರ...
27/11/2025

ಸಂವಿಧಾನ ದಿನಾಚರಣೆಯ ಅಂಗವಾಗಿ ದಿನಾಂಕ 22/11/2025 ರಂದು ನಮ್ಮ ಕಾಲೇಜಿನಲ್ಲಿ ಪ್ರಬಂಧ ಸ್ಪರ್ಧೆ ಮತ್ತು ರಸಪ್ರಶ್ನೆ ಸ್ಪರ್ಧೆಗಳನ್ನು ಏರ್ಪಡಿಸಿರುವುದು

Address

Gfgc
Channarayapatna
573116

Opening Hours

Monday 10am - 5pm
Tuesday 10am - 5pm
Wednesday 10am - 5pm
Thursday 10am - 5pm
Friday 10am - 5pm
Saturday 9am - 2pm

Telephone

+918176252109

Alerts

Be the first to know and let us send you an email when GFGC college channarayapattna posts news and promotions. Your email address will not be used for any other purpose, and you can unsubscribe at any time.

Contact The University

Send a message to GFGC college channarayapattna:

Share