SSEA Govt. PU College

SSEA Govt. PU College This is a government run educational institution which mainly nurtures the education needs of gauribidanur.

ಕಾಲೇಜು ಪ್ರಾರಂಭೋತ್ಸವ.ನಮ್ಮ ತಂಡವು ನೂತನವಾಗಿ ದಾಖಲಾತಿ ಪಡೆದಿರುವ ಪ್ರಥಮ ಪಿಯು ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಲಾಯ್ತು.
28/05/2026

ಕಾಲೇಜು ಪ್ರಾರಂಭೋತ್ಸವ.

ನಮ್ಮ ತಂಡವು ನೂತನವಾಗಿ ದಾಖಲಾತಿ ಪಡೆದಿರುವ ಪ್ರಥಮ ಪಿಯು ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಲಾಯ್ತು.

24/05/2026
22/05/2026

ದ್ವಿತೀಯ ಪಿಯುಸಿ ಪರೀಕ್ಷೆ-2 ರ ಫಲಿತಾಂಶ ಪ್ರಕಟವಾಗಿದೆ. ಪರೀಕ್ಷೆ-1 ಮತ್ತು ಪರೀಕ್ಷೆ-2 ರ ಕ್ರೋಢೀಕೃತ ಫಲಿತಾಂಶ ದಾಖಲೆ ಬರೆದಿದೆ. ಇದು ಕಳೆದ ಸಾಲಿಗಿಂತ 7.06% ಹೆಚ್ಚಾಗಿದೆ. ಕಲಾ ವಿಭಾಗವು ಈ ಬಾರಿ 83.31% ಫಲಿತಾಂಶ ದಾಖಲಿಸಿದೆ. ಇದು ಕಳೆದ ಸಾಲಿಗಿಂತ 13.84% ಹೆಚ್ಚಾಗಿದೆ. ಸರ್ಕಾರಿ ಪಿಯು ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ಈ ಯಶಸ್ಸು ಸಾಧ್ಯವಾಗಿದೆ.

The 2nd PUC Exam-2 results have been announced. The consolidated results of Exam-1 and Exam-2 have created a record, showing a 7.06% increase compared to the previous year. The Arts stream has recorded a passing percentage of 83.31% this time, which is an increase of 13.84%. This success has been made possible due to the quality education being provided in government PU colleges.

22/05/2026

2026ರ ದ್ವಿತೀಯ ಪಿಯುಸಿ ಎರಡೂ ಪರೀಕ್ಷೆಯ ಫಲಿತಾಂಶದಲ್ಲಿ ಸರ್ಕಾರಿ ಕಾಲೇಜುಗಳು ಅತ್ಯುತ್ತಮ ಸಾಧನೆ ಮಾಡಿವೆ. 2026ರ ಕ್ರೋಢೀಕೃತ ಉತ್ತೀರ್ಣ ಪ್ರಮಾಣ ಕಳೆದ ಶೈಕ್ಷಣಿಕ ಸಾಲಿಗಿಂತ ಶೇ. 13.99 ರಷ್ಟು ಹೆಚ್ಚಳವಾಗಿದೆ. ಸರ್ಕಾರ ಎಲ್ಲ ಸರ್ಕಾರಿ ಕಾಲೇಜುಗಳಿಗೆ ಅತ್ಯುತ್ತಮ ಮೂಲ ಸೌಕರ್ಯ ಒದಗಿಸುತ್ತಿದ್ದು, ಈ ಶೈಕ್ಷಣಿಕ ಸಾಲಿನಿಂದ ಎಲ್ಲ ವಿದ್ಯಾರ್ಥಿಗಳಿಗೂ ಉಚಿತವಾಗಿ ಪಠ್ಯ ಪುಸ್ತಕ ವಿತರಣೆ ಮಾಡುತ್ತಿದೆ. ಪಿಯುಸಿ ಶಿಕ್ಷಣ ಪಡೆಯಲು ನಿಮ್ಮ ಆಯ್ಕೆ ಸರ್ಕಾರಿ ಕಾಲೇಜುಗಳೇ ಆಗಿರಲಿ.

Government colleges have achieved excellent results in both the 2026 2nd PUC examinations. The consolidated passing percentage of 2026 has increased by 13.99% compared to the previous academic year. The government is providing excellent infrastructure to all government colleges and is distributing free textbooks to all students starting from this academic year. Let government colleges be your preferred choice for pursuing PUC education.

16/05/2026

ರಾಜ್ಯ ಸರ್ಕಾರವು 2026-27ನೇ ಶೈಕ್ಷಣಿಕ ಸಾಲಿನಿಂದ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯ ಪುಸ್ತಕವನ್ನು ವಿತರಿಸಲಿದೆ. ಎಲ್ಲ ಪಿಯು ಕಾಲೇಜುಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಲಾಗಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ನಿಮ್ಮ ಮಕ್ಕಳನ್ನು ಸರ್ಕಾರಿ ಪಿಯು ಕಾಲೇಜುಗಳಿಗೇ ಸೇರಿಸಿ.

The State Government is pleased to announce that starting from the 2026-27 academic year, all students enrolled in Government Pre-University Colleges will receive free textbooks. With upgraded infrastructure across all campuses and a dedicated focus on academic excellence, we ensure a world-class learning environment. Secure your child’s future—enroll them in a Government PU College today!

Address

Gauribidanur
561208

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Telephone

+919740174165

Website

Alerts

Be the first to know and let us send you an email when SSEA Govt. PU College posts news and promotions. Your email address will not be used for any other purpose, and you can unsubscribe at any time.

Contact The University

Send a message to SSEA Govt. PU College:

Share