Atharva College of Commerce and Science, Naganur

Atharva College of Commerce and Science, Naganur Atharva Schools offers Pre-University Education in the stream of Commerce and Science.

ಮಿಷನ್-ಸುದರ್ಶನ್ ವೇ ಟು ಐಐಟಿ, ಅಥರ್ವ ಪರಿವಾರದ ಕನಸಿನ ಹಕ್ಕಿ ರೆಕ್ಕೆ ಬಡಿದುಕೊಂಡು ಮೇಲೆಕ್ಕೆದ್ದಿದೆ.‌ 2026ರ ಜೆಇಇ ಮೇನ್ಸ್ ಫಲಿತಾಂಶ ಪ್ರಕಟಗ...
16/02/2026

ಮಿಷನ್-ಸುದರ್ಶನ್ ವೇ ಟು ಐಐಟಿ, ಅಥರ್ವ ಪರಿವಾರದ ಕನಸಿನ ಹಕ್ಕಿ ರೆಕ್ಕೆ ಬಡಿದುಕೊಂಡು ಮೇಲೆಕ್ಕೆದ್ದಿದೆ.‌ 2026ರ ಜೆಇಇ ಮೇನ್ಸ್ ಫಲಿತಾಂಶ ಪ್ರಕಟಗೊಂಡಿದೆ. ಅತ್ಯುತ್ತಮ ನಿರ್ವಹಣೆ ತೋರಿದ ಅಥರ್ವ ಮಹಾವಿದ್ಯಾಲಯದ ವಿದ್ಯಾರ್ಥಿ ಆಕಾಶ ತೋಳಿನ್ ಗೆ ಹಾರ್ದಿಕ ಅಭಿನಂದನೆಗಳು.




26/01/2026






ಭಾರತದ ಪ್ರಜಾಪ್ರಭುತ್ವ ಹಾಗೂ ಸಾರ್ವಭೌಮತೆಯು ಜಗತ್ತಿಗೆ ಮಾದರಿಯಾಗಿದೆ. ಪ್ರಜೆಯನ್ನು ಪ್ರಭುವನ್ನಾಗಿಸಿದ ಭಾರತದ ಸಂವಿಧಾನ ದೇಶವಾಸಿಗಳ ಪಾಲಿಗೆ ಧರ...
25/01/2026

ಭಾರತದ ಪ್ರಜಾಪ್ರಭುತ್ವ ಹಾಗೂ ಸಾರ್ವಭೌಮತೆಯು ಜಗತ್ತಿಗೆ ಮಾದರಿಯಾಗಿದೆ. ಪ್ರಜೆಯನ್ನು ಪ್ರಭುವನ್ನಾಗಿಸಿದ ಭಾರತದ ಸಂವಿಧಾನ ದೇಶವಾಸಿಗಳ ಪಾಲಿಗೆ ಧರ್ಮಶಾಸ್ತ್ರವಾಗಿದೆ. ಸಮಸ್ತ ದೇಶವಾಸಿಗಳಿಗೆ ಗಣರಾಜ್ಯೋತ್ಸವದ ಶುಭಾಶಯಗಳು.






ಒಂದು ಅತ್ಯುತ್ತಮ ಪ್ರವಾಸವು ಅಹ್ಲಾದ ಹಾಗೂ ಚೈತನ್ಯದ ಜೊತೆಗೆ ಜ್ಞಾನ ಹಾಗೂ ಅನುಭವವನ್ನು ತರುತ್ತದೆ. ಹೊಸ ಜಾಗ ಅಥವಾ ವ್ಯಕ್ತಿಯ ಪರಿಚಯವು ಬದುಕಿನ ...
25/01/2026

ಒಂದು ಅತ್ಯುತ್ತಮ ಪ್ರವಾಸವು ಅಹ್ಲಾದ ಹಾಗೂ ಚೈತನ್ಯದ ಜೊತೆಗೆ ಜ್ಞಾನ ಹಾಗೂ ಅನುಭವವನ್ನು ತರುತ್ತದೆ. ಹೊಸ ಜಾಗ ಅಥವಾ ವ್ಯಕ್ತಿಯ ಪರಿಚಯವು ಬದುಕಿನ ಸಂಕೀರ್ಣತೆಗೆ ಮೌಲ್ಯ ತಂದು ಕೊಡುತ್ತದೆ. ಎಲ್ಲರಿಗೂ ರಾಷ್ಟ್ರಿಯ ಪ್ರವಾಸೋದ್ಯಮ ದಿನದ ಶುಭಾಶಯಗಳು.





ಸೂರ್ಯ ರಥ ಹೊರಟ ಈ ಶುಭ ದಿನವು ತಮ್ಮ ಬದುಕಿನಲ್ಲಿ ಹೊಸ ಬೆಳಕು ತರಲಿ. ಅಂಧಕಾರ ದೂರವಾಗಿ, ಸದಾ ಸಂತೋಷ ನೆಲೆಸಲಿ. ಭಗವಾನ್ ಸೂರ್ಯನಾರಾಯಣನ ಅನುಗ್ರಹ...
25/01/2026

ಸೂರ್ಯ ರಥ ಹೊರಟ ಈ ಶುಭ ದಿನವು ತಮ್ಮ ಬದುಕಿನಲ್ಲಿ ಹೊಸ ಬೆಳಕು ತರಲಿ. ಅಂಧಕಾರ ದೂರವಾಗಿ, ಸದಾ ಸಂತೋಷ ನೆಲೆಸಲಿ. ಭಗವಾನ್ ಸೂರ್ಯನಾರಾಯಣನ ಅನುಗ್ರಹ ಸದಾ ನಿಮ್ಮ ಮೇಲಿರಲಿ. ರಥಸಪ್ತಮಿ ಶುಭಾಶಯಗಳು!





ವಸಂತದ ಸುಗಂಧ ತಮ್ಮ ಜೀವನದಲ್ಲಿ ತುಂಬಲಿ, ಸರಸ್ವತಿ ದೇವಿಯ ಕೃಪೆಯಿಂದ ಜ್ಞಾನ, ಶಾಂತಿ ಮತ್ತು ಯಶಸ್ಸು ದೊರೆಯಲಿ ಎಂದು ಪ್ರಾರ್ಥಿಸುತ್ತ ವಸಂತ ಪಂಚಮ...
23/01/2026

ವಸಂತದ ಸುಗಂಧ ತಮ್ಮ ಜೀವನದಲ್ಲಿ ತುಂಬಲಿ, ಸರಸ್ವತಿ ದೇವಿಯ ಕೃಪೆಯಿಂದ ಜ್ಞಾನ, ಶಾಂತಿ ಮತ್ತು ಯಶಸ್ಸು ದೊರೆಯಲಿ ಎಂದು ಪ್ರಾರ್ಥಿಸುತ್ತ ವಸಂತ ಪಂಚಮಿ ಶುಭಾಶಯಗಳು.





ಸಂಸ್ಕೃತಿ, ಸೃಜನಶೀಲತೆ ಮತ್ತು ಸಂಘಟನೆಯ ಅದ್ಭುತ ಸಂಯೋಜನೆಯಾಗಿ ಅಥರ್ವ ಮಹಾಪರ್ವ–2026 ಎಲ್ಲರ ಮನದಲ್ಲಿ ಅಚ್ಚಳಿಯದ ನೆನಪಾಗಿ ಉಳಿದಿದೆ. ಈ ಯಶಸ್ಸಿ...
18/01/2026

ಸಂಸ್ಕೃತಿ, ಸೃಜನಶೀಲತೆ ಮತ್ತು ಸಂಘಟನೆಯ ಅದ್ಭುತ ಸಂಯೋಜನೆಯಾಗಿ ಅಥರ್ವ ಮಹಾಪರ್ವ–2026 ಎಲ್ಲರ ಮನದಲ್ಲಿ ಅಚ್ಚಳಿಯದ ನೆನಪಾಗಿ ಉಳಿದಿದೆ. ಈ ಯಶಸ್ಸಿಗೆ ಕಾರಣೀಕರ್ತರಾದ ಎಲ್ಲ ಅಥರ್ವ ಮಹಾಪೋಷಕರಿಗೆ ಹಾಗೂ ಪಾಲ್ಗೊಂಡವರಿಗೆ ಅಭಿನಂದನೆಗಳು!





-2026

ಮತ್ತೊಂದು ಮನ್ವಂತರದ ಮಹಾಪರ್ವಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಥರ್ವ ಮನಸುಗಳ ಪಾಲಿಗೆ ಮಹಾಪರ್ವ ಎನ್ನುವುದು ನಿಜಕ್ಕೂ ದೀಪಾವಳಿ! ಅಥರ್ವ ಪರಿವಾರಕ್...
16/01/2026

ಮತ್ತೊಂದು ಮನ್ವಂತರದ ಮಹಾಪರ್ವಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಥರ್ವ ಮನಸುಗಳ ಪಾಲಿಗೆ ಮಹಾಪರ್ವ ಎನ್ನುವುದು ನಿಜಕ್ಕೂ ದೀಪಾವಳಿ! ಅಥರ್ವ ಪರಿವಾರಕ್ಕೆ ಮಹಾಪರ್ವ ಎಂದರೆ ಸ್ಮೃತಿಗಳ ಸಂಗಮ, ಸ್ನೇಹದ ಮಾಸಂಭ್ರಮ...

ಬನ್ನಿ, ಈ ಬಾರಿಯ ಅಥರ್ವ ಮಹಾಪರ್ವಕ್ಕೆ ತಾವು ಕೂಡ ಆಗಮಿಸಿ, ಅಥರ್ವ ಮಹಾಪರ್ವದಲ್ಲಿ ಭಾಗಿಯಾಗಿ ನಮ್ಮ ಸಂಭ್ರಮದಲ್ಲಿ ಒಂದಾಗಿ ಸಂಭ್ರಮಿಸಿ...

🌾✨ Happy Makar Sankranti! ✨🌾May Makar Sankranti bring new hopes, prosperity, happiness, and a bountiful harvest into you...
15/01/2026

🌾✨ Happy Makar Sankranti! ✨🌾
May Makar Sankranti bring new hopes, prosperity, happiness, and a bountiful harvest into your life.
Wishing you warmth, positivity, and success as the sun begins its northward journey ☀️🪁













ಜಗತ್ತಿನ ಮೂಲೆ-ಮೂಲೆಗಳಲ್ಲಿಯೂ ಭಾರತೀಯತೆಯ ಪ್ರತಿಭೆ ಹಾಗೂ ಸಾಮರ್ಥ್ಯದ ಶ್ರೇಷ್ಠತೆಯನ್ನು ಬೆಳಗುತ್ತಿರುವ ಎಲ್ಲ ಸಾಧಕರಿಗೆ ಅನಿವಾಸಿ ಭಾರತೀಯ ದಿನಾ...
09/01/2026

ಜಗತ್ತಿನ ಮೂಲೆ-ಮೂಲೆಗಳಲ್ಲಿಯೂ ಭಾರತೀಯತೆಯ ಪ್ರತಿಭೆ ಹಾಗೂ ಸಾಮರ್ಥ್ಯದ ಶ್ರೇಷ್ಠತೆಯನ್ನು ಬೆಳಗುತ್ತಿರುವ ಎಲ್ಲ ಸಾಧಕರಿಗೆ ಅನಿವಾಸಿ ಭಾರತೀಯ ದಿನಾಚರಣೆಯ ಶುಭಾಶಯಗಳು.





07/01/2026

ಅಥರ್ವ ಸುಜ್ಞಾನ ಟ್ಯಾಲೆಂಟ್ ಟೆಸ್ಟ್-2026.

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ಸಮರ್ಥ ವೇದಿಕೆಯಾಗಲಿದೆ. ಇದೇ ರವಿವಾರ, 11-01-2026 ರಂದು ನಾಗನೂರ ಪಟ್ಟಣದ ಅಥರ್ವ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆಯುವ ಟ್ಯಾಲೆಂಟ್ ಟೆಸ್ಟ್ ನಲ್ಲಿ ಭಾಗವಹಿಸುವ ಮೂಲಕ ಇದರ ಸದುಪಯೋಗವನ್ನು ಪಡೆಯಬಹುದು. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅಥವಾ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡುವ ಮೂಲಕ ನೊಂದಾಯಿಸಿಕೊಳ್ಳಬಹುದು.

Atharva Schools offers Pre-University Education in the stream of Commerce and Science.

07/01/2026

2024-25ರ SSLC ಪರೀಕ್ಷೆಯಲ್ಲಿ 621/625 ಅಂಕ ಗಳಿಸಿ ರಾಜ್ಯಕ್ಕೆ 5ನೇ rank ಪಡೆದ ಹಾಗೂ ಕಳೆದ ಬಾರಿಯ ಅಥರ್ವ ಟ್ಯಾಲೆಂಟ್ ಸರ್ಚ್ ಪರೀಕ್ಷೆಯಲ್ಲಿ 4ನೇ rank ಪಡೆದುಕೊಂಡು ಎರಡು ವರ್ಷದ PU ಶಿಕ್ಷಣವನ್ನು ಶೇ. 100ರಷ್ಟು ಫೀ ರಿಯಾಯಿತಿಯೊಂದಿಗೆ ನಮ್ಮ ಅಥರ್ವ ಮಹಾವಿದ್ಯಾಲಯದಲ್ಲಿ ಓದುತ್ತಿರುವ ಹೆಮ್ಮೆಯ ವಿದ್ಯಾರ್ಥಿನಿ ಕುಮಾರಿ. ಸ್ವಾತಿ ಕೋಳಿ.

Address

Ghataprabha Road NAGANUR
Mudalgi
591224

Opening Hours

Monday 8am - 6pm
Tuesday 8am - 6pm
Wednesday 8am - 6pm
Thursday 8am - 6pm
Friday 8am - 6pm
Saturday 8am - 6pm

Telephone

+918334200897

Alerts

Be the first to know and let us send you an email when Atharva College of Commerce and Science, Naganur posts news and promotions. Your email address will not be used for any other purpose, and you can unsubscribe at any time.

Contact The University

Send a message to Atharva College of Commerce and Science, Naganur:

Share