MIT FIRST GRADE College

MIT FIRST GRADE College MIT FIRST GRADE COLLEGE, An initiative of Maharaja Education Trust. BCA, BCOM, BBA, MCOM

ವಿಶ್ವ ಯೋಗ ದಿನದ ಪ್ರಯುಕ್ತ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಮ್ಮ ಕಾಲೇಜಿನ NSS ಘಟಕದ ಸ್ವಯಂಸೇವಕರು ಭಾಗವಹಿಸಿ, ಕಾರ್ಯನಿ...
22/06/2026

ವಿಶ್ವ ಯೋಗ ದಿನದ ಪ್ರಯುಕ್ತ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಮ್ಮ ಕಾಲೇಜಿನ NSS ಘಟಕದ ಸ್ವಯಂಸೇವಕರು ಭಾಗವಹಿಸಿ, ಕಾರ್ಯನಿರ್ವಹಿಸಿದರು. 🏵️

22/06/2026
On behalf of MIT First Grade College, I sincerely thank you for your valuable presence, guidance, and support in the suc...
22/06/2026

On behalf of MIT First Grade College, I sincerely thank you for your valuable presence, guidance, and support in the successful conduct of today's Governing Council Meeting. Your insightful suggestions and encouragement inspire us to strive for greater excellence.

I also extend my heartfelt thanks to all faculty members and office staff for their continuous support, dedication, and teamwork in ensuring the smooth and successful completion of the meeting.

Thank you for your continued trust and support towards the growth of our institution.

Faculty Development Session on NotebookLM AI conducted by Dr. Y. T. Krishne Gowda, Secretary, MET, empowering faculty me...
19/06/2026

Faculty Development Session on NotebookLM AI conducted by Dr. Y. T. Krishne Gowda, Secretary, MET, empowering faculty members with AI-driven tools for academic excellence and documentation.

The PG Department of Commerce organized a special lecture on “IPR in the Age of the Digital Era” for M.Com students. Mr....
25/04/2026

The PG Department of Commerce organized a special lecture on “IPR in the Age of the Digital Era” for M.Com students. Mr. Chethan E, Assistant Professor at Sarada Vilas Law College, served as the resource person and delivered an insightful session. He explained all the key concepts clearly in an engaging and informative manner.

ಮೈಸೂರು: ನಗರದ ಪ್ರತಿಷ್ಠಿತ ಎಂಐಟಿ ಪ್ರಥಮ ದರ್ಜೆ ಕಾಲೇಜಿನ 2025-26 ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ ಸಮಾರಂಭವು ಏಪ್ರಿಲ್ 17 ರಂದು ನಗರದ ಕರ್...
23/04/2026

ಮೈಸೂರು: ನಗರದ ಪ್ರತಿಷ್ಠಿತ ಎಂಐಟಿ ಪ್ರಥಮ ದರ್ಜೆ ಕಾಲೇಜಿನ 2025-26 ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ ಸಮಾರಂಭವು ಏಪ್ರಿಲ್ 17 ರಂದು ನಗರದ ಕರ್ನಾಟಕ ಕಲಾಮಂದಿರದಲ್ಲಿ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಶ್ರೀಯುತ ಕೆ. ಷಣ್ಮುಗ ವರ್ಮ, ಪೊಲೀಸ್ ಇನ್ಸ್ ಪೆಕ್ಟರ್ ಮತ್ತು ಮುಖ್ಯಮಂತ್ರಿ ಚಿನ್ನದ ಪದಕ ವಿಜೇತರು ಇವರು ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಪ್ರಸ್ತುತ ಸಮಾಜದ ಬಗ್ಗೆ ಮತ್ತು ಕಾನೂನು ಸುವ್ಯವಸ್ಥೆ ಬಗ್ಗೆ ತಿಳಿಸುವುದರ ಜೊತೆಗೆ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ಇವರ ಜೊತೆಯಾಗಿ MET ಸಂಸ್ಥೆಯ ಅಧ್ಯಕ್ಷರಾದ ಡಾ. ನರೇಶ್ ಕುಮಾರ್. ಬಿ. ಜಿ, ಉಪಾಧ್ಯಕ್ಷರು ಮತ್ತು ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಡಾ.ಜಿ.ಹೇಮಂತ್ ಕುಮಾರ್, ಕಾರ್ಯದರ್ಶಿಗಳಾದ ಡಾ. ವೈ.ಟಿ. ಕೃಷ್ಣೇಗೌಡ, ಸಹ ಕಾರ್ಯದರ್ಶಿಗಳಾದ ಡಾ. ಹೆಚ್.ಕೆ. ಚೇತನ್ ಮತ್ತು ಎಂಐಟಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಅರವಿಂದ.ಜಿ ಅವರು ಉಪಸ್ಥಿತರಿದ್ದರು. ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಉದ್ಘಾಟನಾ ಸಮಾರಂಭವು 11 ಗಂಟೆಗೆ ಯಶಸ್ವಿಯಾಗಿ ಪೂರ್ಣಗೊಂಡಿತು. ತದನಂತರದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

On the occasion of the Annual Day, the Cultural Committee organized the "Rasamanjari" Solo and Group Singing Competition...
07/04/2026

On the occasion of the Annual Day, the Cultural Committee organized the "Rasamanjari" Solo and Group Singing Competition on April 07, 2026, at L.H.7.

Address

Industrial Suburb, Mananthavadi Road
Mysore
570008

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 2pm

Telephone

+918212331722

Alerts

Be the first to know and let us send you an email when MIT FIRST GRADE College posts news and promotions. Your email address will not be used for any other purpose, and you can unsubscribe at any time.

Contact The University

Send a message to MIT FIRST GRADE College:

Share