Campus Front of India Shahapur

Campus Front of India Shahapur Students organisations

14/09/2021
*🔥🔥Big Breaking 🔥🔥**💥ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿಗಳಿಂದ ವಿಧಾನಸೌಧಕ್ಕೆ ಮುತ್ತಿಗೆ.💥**💥 ರಾಜ್ಯ ಸರಕಾರವು ತರಾತುರಿಯಲ್ಲಿ ಜಾರಿಗೊಳಿಸಿರುವ...
14/09/2021

*🔥🔥Big Breaking 🔥🔥*

*💥ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿಗಳಿಂದ ವಿಧಾನಸೌಧಕ್ಕೆ ಮುತ್ತಿಗೆ.💥*

*💥 ರಾಜ್ಯ ಸರಕಾರವು ತರಾತುರಿಯಲ್ಲಿ ಜಾರಿಗೊಳಿಸಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಶೀಘ್ರವಾಗಿ ಹಿಂಪಡೆಯಲು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ನಿಂದ ವಿಧಾನಸೌಧಕ್ಕೆ ಮುತ್ತಿಗೆ.💥*

*⚡️ ರಾಜ್ಯದ ರಾಜಧಾನಿಯಲ್ಲಿ NEP ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ ⚡️*

*⚡️ಪ್ರತಿಭಟನೆಯನ್ನು ತಡೆಯಲು ಪೊಲೀಸರ ಹರಸಾಹಸ.⚡️*

*ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್🔥*
Vidhana soudha gherau

Allah tamam cfi ke naujawano aur humare baheno ki hifazat kare ameen

ರೈತವಿರೋಧಿ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ವತಿಯಿಂದ ಭಿತ್ತಿಪತ್ರ ಪ್ರದರ್ಶನಗಂಗಾವತಿ : ಕೇಂದ್ರ ಸರ್ಕಾರವು ರೈತ ವಿರೋಧ...
16/01/2021

ರೈತವಿರೋಧಿ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ವತಿಯಿಂದ ಭಿತ್ತಿಪತ್ರ ಪ್ರದರ್ಶನ

ಗಂಗಾವತಿ : ಕೇಂದ್ರ ಸರ್ಕಾರವು ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ದೇಶ್ಯಾದಂತ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಕ್ಯಾಂಪಸ್ ಫ್ರಂಟ್ ಕೊಪ್ಪಳ ಜಿಲ್ಲಾ ಸಮಿತಿ ವತಿಯಿಂದ ಗಂಗಾವತಿ ನಗರದ ಗಾಂಧಿ ಚೌಕ್ ಬಳಿ ಬಿತ್ತಿಪತ್ರ ಪ್ರದರ್ಶನ ಹಾಗೂ ಪ್ರಭಟನೆಯನ್ನು ನೆಡೆಸಲಾಯಿತು.

ಈ ಸಂದರ್ಭ ಕ್ಯಾಂಪಸ್ ಫ್ರಂಟ್ ಕೊಪ್ಪಳ ಜಿಲ್ಲಾಧ್ಯಕ್ಷರಾದ ಚಾಂದ್ ಸಲ್ಮಾನ್ ಕುವೆಂಪುರವರ ಕವನ ಓದುವುದರ ಮುಖಾಂತರ ಪ್ರತಿಭಟನೆಯನ್ನು ಪ್ರಾರಂಭಿಸಿದರು ಹಾಗೂ ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯರಾದ ಸೈಯದ್ ಸರ್ಫರಾಜ್ ರೈತರಿಗೆ ಬೆಂಬಲ ಘೋಷಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಶಾರಣೇಗೌಡ ಯರಡೋಣ, ದೇವಪ್ಪ, ಮೌನೇಶ, ತಿಮ್ಮಣ್ಣ ಗಂಗಾವತಿ ಹಾಗೂ ಕ್ಯಾಂಪಸ್ ಫ್ರಂಟ್ ಕೊಪ್ಪಳ ಜಿಲ್ಲಾ ಸಮಿತಿ ಸದಸ್ಯರಾದ ಇರ್ಫಾನ್, ಹಮೀದ್, ಅಫ್ಜಲ್, ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

https://youtu.be/N59tlKOa9lgNew Song Launched By Dr Tasleem Rehmani SDPI : Tere bulaye na aaye they hum na jayenge hum t...
28/07/2020

https://youtu.be/N59tlKOa9lg

New Song Launched By Dr Tasleem Rehmani SDPI : Tere bulaye na aaye they hum na jayenge hum tere nikle..
*SHAHAPUR MIRROR*

New Song Launched By Dr Tasleem Rehmani SDPI : Tere bulaye na aaye they hum na jayenge hum tere nikle.

19/07/2020

Popular Front of India Shahapur unit Members Buried a Paralysed Suspected Patient in Rastapur Village, .

They Patient According to Religion System with Complete Safety And ..

*CAMPUS FRONT GULBARGA*Campus Front of India Gulbarga district committee submitted memorandum to BEO North zone, BEO Sou...
23/06/2020

*CAMPUS FRONT GULBARGA*

Campus Front of India Gulbarga district committee submitted memorandum to BEO North zone, BEO South zone and DDPI demanding the postpone of SSLC exams which are scheduled to be conducted from June 25

Campus Front Gulbarga District President Dr Samama, Vice President Adnan, Secretary Shaik Zayeem, Joint Secretary Taha, Committee Members Mushahid and Shoaib were present.

*ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಮುಂದೂಡಲು ಕ್ಯಾಂಪಸ್ ಫ್ರಂಟ್ ಗುಲ್ಬರ್ಗಾ ಜಿಲ್ಲಾ ಆಗ್ರಹ*

ಗುಲ್ಬರ್ಗ ಜೂ,22 : ಕರ್ನಾಟಕದಲ್ಲಿ ಕೋವಿಡ್-19 ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು, ಈ ಮಧ್ಯೆ ಎಸ್.ಎಸ್.ಎಲ್.ಸಿ ಪರೀಕ್ಷೆ ಜೂನ್ 25 ರಿಂದ ಜುಲೈ 4 ರವರೆಗೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿರುವುದನ್ನು ಸರಕಾರ ಮರು ಪರಿಶೀಲಿಸಿ ವಿದ್ಯಾರ್ಥಿಗಳ ಹಿತ ದೃಷ್ಟಿಯನ್ನು ಕಾಪಾಡುವ ನಿಟ್ಟಿನಲ್ಲಿ ನಿಗದಿಯಾಗಿರುವ ಪರೀಕ್ಷೆಯನ್ನು ಶೀಘ್ರ ಮುಂದೂಡಿಸಿ ಆದೇಶ ಹೊರಡಿಸಬೇಕೆಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಗುಲ್ಬರ್ಗ ಜಿಲ್ಲಾ ಸಮಿತಿಯ ವತಿಯಿಂದ ಗುಲ್ಬರ್ಗಾ ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ, ಗುಲ್ಬರ್ಗಾ ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಗುಲ್ಬರ್ಗ ಜಿಲ್ಲಾಧ್ಯಕ್ಷರಾದ ಮೊಹಮ್ಮದ್ ಸಮಾಮ, ಉಪಾಧ್ಯಕ್ಷರಾದ ಅದ್ನಾನ್, ಕಾರ್ಯದರ್ಶಿ ಶೇಕ್ ಝಯೀಮ್, ಜೊತ ಕಾರ್ಯದರ್ಶಿ ತಾಹಾ, ಸಮಿತಿ ಸದಸ್ಯರಾದ ಮುಶಾಹಿದ್ ಮತ್ತು ಶೋಯೀಬ್ ಉಪಸ್ಥಿತರಿದ್ದರು.

* *
* *

Campus Front Train blockade at Tirur against the continues brutality over the muslim community in Delhi.
25/02/2020

Campus Front Train blockade at Tirur against the continues brutality over the muslim community in Delhi.

07/02/2020

Zindabad Zindabad Campus Front..

Address

Shahapur
585223

Alerts

Be the first to know and let us send you an email when Campus Front of India Shahapur posts news and promotions. Your email address will not be used for any other purpose, and you can unsubscribe at any time.

Share