Shri Dharmasthala Manjunatheshwara Pre University College

  • Home
  • India
  • Ujire
  • Shri Dharmasthala Manjunatheshwara Pre University College

Shri Dharmasthala Manjunatheshwara Pre University College Like and keep updated about the SDM PU College,Ujire. The page is for all SDMPUC Alumni, students, faculty, and its well wishers!

Shri Dharmasthala Manjunatheshwara Pre University College is located at Ujire, 70 kilometres away from the District Headquarters in Mangalore and 9 kilometres from Dharmasthala, in Karnataka. Managed by S.D.M Educational Society, Ujire, the College offers Pre - university Course.The College aims at the all round development of a student’s personality, focusing on the intellectual, physical, ethica

l, cultural and psychological aspects. Though a rural college, it has state - of - art infrastructure facilities and it imparts high quality education.

ಎಸ್.ಡಿ.ಎಮ್ ಡಿಗ್ರಿ ಕಾಲೇಜಿನ ವಿಹಂಗಮ ನೋಟ!
29/07/2019

ಎಸ್.ಡಿ.ಎಮ್ ಡಿಗ್ರಿ ಕಾಲೇಜಿನ ವಿಹಂಗಮ ನೋಟ!

Welcome to the official page of Sri Dharmasthala Manjunatheshwara College, Ujire.
We adhere by the virtue of greater heights and stronger roots, for 3-5 years of education can shape an individual in ways unpredicted. We envision newer milestones and keep the students grounded in reality at the same time.

07/10/2017

Friends, it has been a long time since the last post on this page. I have finished my study at the college and moved on for further education. I would like to transfer the management of this page to another dedicated SDM PU community member. This page was created to unify the college community and inform them about happenings in and around the campus. Please private message the page if you are interested in being a moderator. :)

04/05/2016

ನಾನು ಬರ್ತಾಯಿದಿನಿ. ನೀವು ಸಹಾ ಬನ್ನಿ.

27/04/2016
ಇವತ್ತಿನ ಪ್ರಜಾವಾಣಿ ಪತ್ರಿಕೆಯ ವರದಿ: ಡಿಸೆಂಬರ್ 17, 18 ರಂದು ಕಾಲೇಜಿನ ಸುವರ್ಣ ಸಂಭ್ರಮದ ಹಬ್ಬಕ್ಕೆ ಚಾಲನೆ ದೊರೆಯಲಿದೆ. ಸುಖಬೋಧಾನಂದ ಸ್ವಾಮೀ...
14/12/2015

ಇವತ್ತಿನ ಪ್ರಜಾವಾಣಿ ಪತ್ರಿಕೆಯ ವರದಿ: ಡಿಸೆಂಬರ್ 17, 18 ರಂದು ಕಾಲೇಜಿನ ಸುವರ್ಣ ಸಂಭ್ರಮದ ಹಬ್ಬಕ್ಕೆ ಚಾಲನೆ ದೊರೆಯಲಿದೆ. ಸುಖಬೋಧಾನಂದ ಸ್ವಾಮೀಜಿ, ಉನ್ನತ ಶಿಕ್ಷಣ ಸಚಿವ ಟಿ.ಬಿ ಜಯಚಂದ್ರ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ. ರಘು ದೀಕ್ಷಿತ್ ಸಂಗೀತ ಸುಧೆ ಹರಿಸಲಿದ್ದಾರೆ.

ಉಜಿರೆ ಎಂದಾಕ್ಷಣ ನೆನಪಾಗುವ ಎಸ್‌ಡಿಎಂ ಕಾಲೇಜಿಗೀಗ ಸುವರ್ಣ ಸಂಭ್ರಮ. 1966ರಲ್ಲಿ ಸಿದ್ಧವನದಲ್ಲಿ ಕೇವಲ 120 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಸಂಸ್ಥೆ ಇಂದು 2,880ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ವಿದ್ಯಾದಾನ ನೀಡುತ್ತಿದೆ. ಎತ್ತಿನಗಾಡಿಗಳು ಅಡ್ಡಾಡುತ್ತಿದ್ದ, ತೀರಾ ಗ್ರಾಮೀಣ ಪ್ರದೇಶವಾಗಿದ್ದ ಉಜಿರೆಯಲ್ಲಿ ನೆಲೆಯೂರಿದ ಎಸ್‌ಡಿಎಂ ಕಾಲೇಜು ಇಂದು ಶಿಕ್ಷಣ ಕ್ಷೇತ್ರದಲ…

ಕಾಲೇಜಿನ ಸುವರ್ಣ ಸಂಭ್ರಮದ ಆಹ್ವಾನ ಪತ್ರಿಕೆ ಮತ್ತು ಕಾರ್ಯಕ್ರಮ ಪಟ್ಟಿ! ನೀವು ಬನ್ನಿ, ನಿಮ್ಮ ಗೆಳೆಯರನ್ನೂ ಕರೆ ತನ್ನಿ. :)
14/12/2015

ಕಾಲೇಜಿನ ಸುವರ್ಣ ಸಂಭ್ರಮದ ಆಹ್ವಾನ ಪತ್ರಿಕೆ ಮತ್ತು ಕಾರ್ಯಕ್ರಮ ಪಟ್ಟಿ! ನೀವು ಬನ್ನಿ, ನಿಮ್ಮ ಗೆಳೆಯರನ್ನೂ ಕರೆ ತನ್ನಿ. :)

14/12/2015

ನಮ್ಮಕಾಲೇಜಿನ ಸುವರ್ಣ ಸಂಭ್ರಮ!

14/12/2015

Prof S. Prabhakar inviting alumni of SDMC for the golden year celebrations.

25/02/2014
ಉದ್ಘಾಟನೆಗೆ ದಿನಗಣನೆ..ಬೆಂಗಳೂರಿನಲ್ಲಿ ಎಸ್.ಡಿ.ಎಂ ಕಾಲೇಜು ಉಜಿರೆಯ ಹಳೆ ವಿದ್ಯಾರ್ಥಿಗಳನ್ನು ಒಂದುಗೂಡಿಸಬೇಕೆನ್ನುವ ಕನಸು ಕೊನೆಗೂ ಸಾಕಾರಗೊಂಡಿ...
29/06/2013

ಉದ್ಘಾಟನೆಗೆ ದಿನಗಣನೆ..

ಬೆಂಗಳೂರಿನಲ್ಲಿ ಎಸ್.ಡಿ.ಎಂ ಕಾಲೇಜು ಉಜಿರೆಯ ಹಳೆ ವಿದ್ಯಾರ್ಥಿಗಳನ್ನು ಒಂದುಗೂಡಿಸಬೇಕೆನ್ನುವ ಕನಸು ಕೊನೆಗೂ ಸಾಕಾರಗೊಂಡಿದೆ. ಹಳೆ ವಿದ್ಯಾರ್ಥಿ ಸಂಘದ ಬೆಂಗಳೂರು ಘಟಕ ಈಗಾಗಲೇ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ. ರಕ್ತದಾನ ಶಿಬಿರ, ಸ್ನೇಹ ಸಮ್ಮಿಲನ ಕಾರ್ಯಕ್ರಮಗಳ ಮೂಲಕ ಸಿಲಿಕಾನ್ ಸಿಟಿಯಲ್ಲಿ ಹಳೆ ವಿದ್ಯಾರ್ಥಿ ಸಂಘ ಕ್ರಿಯಾಶೀಲವಾಗಿದೆ. ಇನ್ನು ಉಳಿದಿರೋದು ಸಂಘದ ಅಧಿಕೃತ ಉದ್ಘಾಟನೆ ಮಾತ್ರ. ಇದಕ್ಕೂ ಇದೀಗ ಸಮಯ ಕೂಡಿ ಬಂದಿದೆ. ಜುಲೈ 20ರಂದು ಬೆಂಗಳೂರಿನಲ್ಲಿ ಎಸ್.ಡಿ.ಎಂ ಕಾಲೇಜು ಹಳೆ ವಿದ್ಯಾರ್ಥಿ ಸಂಘ ಉದ್ಘಾಟನೆಗೊಳ್ಳಲಿದೆ.

ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲ್ಯಾಣ ಮಂಟಪದಲ್ಲಿ ಹಳೆ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿರುವ ಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಪ್ರೊ ಎಸ್.ಪ್ರಭಾಕರ್, ಡಾ.ಬಿ ಯಶೋವರ್ಮ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶ್ರೀ ಸುರೇಂದ್ರ ಹೆಗ್ಗಡೆಯವರು ವಿಶೇಷ ಆಹ್ವಾನಿತರಾಗಿ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಉಜಿರೆಯ ಎಸ್.ಡಿ.ಎಂ ಕಾಲೇಜಿನಿಂದ 50 ಅಧಿಕ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಬೆಳಿಗ್ಗೆ ಸರಿಯಾಗಿ 10 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಸಂಘದ ಉದ್ಘಾಟನೆಯ ಜೊತೆಗೆ ಇದೇ ಸಂದರ್ಭದಲ್ಲಿ ವಿಶೇಷ ಸಂಚಿಕೆಯೂ ಅನಾವರಣಗೊಳ್ಳಲಿದೆ. ಮಧ್ಯಾಹ್ನ ಊಟದ ಬಳಿಕ ಮನರಂಜನಾ ಕಾರ್ಯಕ್ರಮಗಳೂ ಜರುಗಲಿವೆ. ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ನಮ್ಮ ಕಾಲೇಜಿನ ಅದ್ಬುತ ಪ್ರತಿಭೆಗಳು ವಿವಿಧ ಬಗೆಯ ಮನರಂಜನಾ ಕಾರ್ಯಕ್ರಮಗಳನ್ನು ಉಣಬಡಿಸಲಿದ್ದಾರೆ.

ಈ ಅಭೂತಪೂರ್ವ ಕ್ಷಣಗಳಿಗೆ ಸಾಕ್ಷಿಯಾಗಲು ಬೆಂಗಳೂರಿನಲ್ಲಿ ನೆಲೆಸಿರುವ ಎಲ್ಲಾ ಎಸ್.ಡಿ.ಎಂ ಕಾಲೇಜಿನ ಹಳೆ ವಿದ್ಯಾರ್ಥಿಗಳೂ ಇರಬೇಕು. ನಿಮ್ಮ ಸಾನಿಧ್ಯದಿಂದಲೇ ಇದು ಯಶಸ್ವಿಯಾಗೋದು. ಬೆಂಗಳೂರಿನಲ್ಲಿ ಸುಮಾರು 5000ಕ್ಕೂ ಅಧಿಕ ಎಸ್.ಡಿ.ಎಂ ಕಾಲೇಜಿನ ಹಳೆ ವಿದ್ಯಾರ್ಥಿಗಳಿದ್ದಾರೆ. ಸಾಧ್ಯವಾದಷ್ಟು ಹಳೆ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲು ಈ ಮೂಲಕ ಕೋರುತ್ತಿದ್ದೇವೆ...

ಸುನಿಲ್ ಧರ್ಮಸ್ಥಳ
ಸಂಘಟನಾ ಕಾರ್ಯದರ್ಶಿ,
ಎಸ್.ಡಿ.ಎಂ ಕಾಲೇಜು ಹಳೆ ವಿದ್ಯಾರ್ಥಿ ಘಟಕದ ಪರವಾಗಿ

ಕಾರ್ಯಕ್ರಮದ ಬಗ್ಗೆ ನಿಮ್ಮ ಅಭಿಪ್ರಾಯ, ಸಲಹೆ, ಸೂಚನೆಗಳನ್ನು ಈ ಕೆಳಗಿನ ಇ-ಮೇಲ್ ಐಡಿಗೆ ಕಳುಹಿಸಿ..
[email protected]
[email protected]

More information, Follow http://www.sdmcbangalorechapter.blogspot.in/

Address

Ujire
574240

Alerts

Be the first to know and let us send you an email when Shri Dharmasthala Manjunatheshwara Pre University College posts news and promotions. Your email address will not be used for any other purpose, and you can unsubscribe at any time.

Contact The University

Send a message to Shri Dharmasthala Manjunatheshwara Pre University College:

Share